USHA

ನಿಮ್ಮ ಸ್ಟಡಿ ರೂಮ್, ಕಿಚನ್ ಅಥವಾ ಬಾಲ್ಕನಿ ಯಾವುದೇ ಆಗಿರಲಿ ಎಲ್ಲಾ ಸ್ಥಳಗಳಿಗೂ ನಿಮ್ಮ ಜೊತೆಗಾರನಾಗಿರುತ್ತದೆ!ಅಚ್ಚುಕಟ್ಟಾದ ಮತ್ತು ಹಗುರವಾದ ಉಷಾ ಟೇಬಲ್ ಫ್ಯಾನ್‌ಗಳು ನಿಮ್ಮ ಡೆಸ್ಕ್ ಅಥವಾ ನೆಲದ ಮೇಲೆ ಅನುಕೂಲಕರವಾಗಿ ಹೊಂದಿಕೊಂಡು, ಎಲ್ಲಾ ಕಡೆ ಗಾಳಿಯನ್ನು ಒದಗಿಸುತ್ತವೆ. ಅದ್ಭುತ ಅನುಭವಕ್ಕಾಗಿ ಸುಲಭವಾಗಿ ತಿರುಗಿಸುವ ಕಾರ್ಯವಿಧಾನದೊಂದಿಗೆ ವಿನ್ಯಾಸಗೊಳಿಸಲಾಗಿರುವ ಈ ಫ್ಯಾನ್‌ಗಳ ಗಾಳಿಯ ಹರಿವನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ಸರಿಹೊಂದಿಸಬಹುದು. 

Kannada
Fan Image: