USHA

ನಿಮಗೆ ತಾಜಾ ಗಾಳಿ ಎಲ್ಲಿ ಮತ್ತು ಹೇಗೆ ಬೇಕು ಎಂಬುದನ್ನು ಆರಿಸಿ, ಅದು ನಿಮ್ಮ ವರಾಂಡದಲ್ಲಾಗಿರಲಿ ಅಥವಾ ನಿಮ್ಮ ಮನೆಯ ಒಳಗಡೆಯಾಗಿರಲಿ. ಎಲ್ಲಾ ಹಂತಗಳು ಮತ್ತು ಸ್ಥಳಗಳಲ್ಲೂ ಅನುಕೂಲತೆಯನ್ನು ಒದಗಿಸಲು ಉಷಾ ಪೆಡೆಸ್ಟಲ್ ಫ್ಯಾನ್‌ಗಳು ಎತ್ತರ ಸರಿಹೊಂದಿಸುವ ಮತ್ತು ಸುಲಭವಾಗಿ ತಿರುಗಿಸುವ ಕಾರ್ಯವಿಧಾನವನ್ನು ಹೊಂದಿರುತ್ತವೆ. 

Kannada
Fan Image: